inert ಇನರ್ಟ್‍
ಗುಣವಾಚಕ
  1. ಜಡ; ನಿಷ್ಕ್ರಿಯ; ನಿಶ್ಚೇಷ್ಟ; ಅಕ್ರಿಯ; ಕ್ರಿಯೆ, ಚಲನೆ, ನಿರೋಧ, ಮೊದಲಾದ ಗುಣಗಳನ್ನು ಸಹಜವಾಗಿ ಪಡೆದಿಲ್ಲದ.
  2. (ರಸಾಯನವಿಜ್ಞಾನ) ಅಪಟು; ರಾಸಾಯನಿಕಪಟುತ್ವವಿಲ್ಲದ; ರಾಸಾಯನಿಕವಾಗಿ ಪಟುವಲ್ಲದ.
  3. ಚಟುವಟಿಕೆಯಿಲ್ಲದ; ಅತಿ ನಿಧಾನವಾದ; ಚುರುಕಿಲ್ಲದ; ಜಡ; ಮಂದ; ಛಾನಸದ; ಅಲಸ.