inerrably ಇನೆರಬ್ಲಿ
ಕ್ರಿಯಾವಿಶೇಷಣ

ತಪ್ಪಿಗೊಳಪಡದೆ; ತಪ್ಪಿಗೆ ಬೀಳದೆ; ತಪ್ಪು ಮಾಡದಂತೆ; ತಪ್ಪಿಗೆಡೆಗೊಡದಂತೆ; ದೋಷಾಸ್ಪದವಾಗದಂತೆ.