inerrable ಇನೆರಬ್‍ಲ್‍
ಗುಣವಾಚಕ

ತಪ್ಪಿಗೊಳಪಡದ; ಪ್ರಮಾದಕ್ಕೆ ಬೀಳದ; ತಪ್ಪುಮಾಡದ; ತಪ್ಪಿಗೆಡೆಗೊಡದ; ದೋಷಾಸ್ಪದವಾಗದ; ಅಸ್ಖಲಿತ ಸ್ವಭಾವ ಮತ್ತು ವರ್ತನೆ ಉಳ್ಳ.