inerrability ಇನೆರಬಿಲಿಟಿ
ನಾಮವಾಚಕ

ತಪ್ಪಿಗೊಳಪಡದಿರುವುದು; ಅಪ್ರಮಾದಿತ್ವ; ತಪ್ಪಿಗೆ ಬೀಳದ ಯಾ ತಪ್ಪು ಮಾಡದ ಸ್ವಭಾವ; ತಪ್ಪಿಗೆಡೆಗೊಡದ ಲಕ್ಷಣ; ದೋಷಕ್ಕೆ ಆಸ್ಪದವೀಯದಿರುವಿಕೆ; ಅಸ್ಖಲಿತ ಸ್ವಭಾವ ಹಾಗೂ ವರ್ತನಶೀಲತೆ.