inequable ಇನ್‍ಎಕ್ವಬ್‍ಲ್‍
ಗುಣವಾಚಕ
  1. ಒಂದೇ ರೂಪದಲ್ಲಿಲ್ಲದ; ಒಂದೇ ರೀತಿಯಲ್ಲದ; ಏಕ ರೂಪವಾಗಿಲ್ಲದ; ಒಂದೇ ಸಮವಲ್ಲದ; ಸಮನಾಗಿಲ್ಲದ; ಅಸಮವಾದ.
  2. ಸರಿಯಾಗಿ ಹಂಚಿರದ; ಅಸಮ ವಿತರಣೆಯ.