ineptly ಇನೆಪ್ಟ್‍ಲಿ
ಕ್ರಿಯಾವಿಶೇಷಣ
  1. (ಉದ್ದೇಶಕ್ಕೆ ಸರಿಯಾಗಿ) ಹೊಂದದೆ; ಹೊಂದಿಸಲಾಗದೆ; ಅನುಚಿತವಾಗಿ; ಸಮಯೋಚಿತವಲ್ಲದೆ; ಸಂದರ್ಭೋಚಿತವಲ್ಲದ ರೀತಿಯಲ್ಲಿ.
  2. ಅರ್ಥಶೂನ್ಯವಾಗಿ; ದಡ್ಡತನವನ್ನು ಯಾ ಬುದ್ಧಿಶೂನ್ಯತೆಯನ್ನು ತೋರಿಸುವಂತೆ.
  3. ಅಕುಶಲವಾಗಿ.