inept ಇನೆಪ್ಟ್‍
ಗುಣವಾಚಕ
  1. (ಉದ್ದೇಶಕ್ಕೆ ಸರಿಯಾಗಿ) ಹೊಂದದ; ಹೊಂದಿಸಲಾಗದ; ತಕ್ಕದ್ದಲ್ಲದ; ಅಸಂಗತ; ಅಸಮಂಜಸ; ಅನುಚಿತ; ಅನರ್ಹ ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ.
  2. ಅರ್ಥಶೂನ್ಯ; ಅವಿವೇಕದ; ದಡ್ಡತನದ; ಬುದ್ಧಿಯಿಲ್ಲದ.
  3. ಅಕುಶಲ; ಒಡ್ಡೊಡ್ಡಾಗಿ ಮಾಡಿದ.