ineligible ಇನ್‍ಎಲಿಜಿ(ಜ)ಬ್‍ಲ್‍
ಗುಣವಾಚಕ
  1. (ಆಯ್ಕೆಗೆ) ತಕ್ಕವನಲ್ಲದ; ಅರ್ಹನಲ್ಲದ; ತಕ್ಕದ್ದಲ್ಲದ; ಅರ್ಹವಲ್ಲದ.
  2. ಅಯೋಗ್ಯ; ಅನಪೇಕ್ಷಣೀಯ.