inelegantly ಇನ್‍ಎಲಿಗಂಟ್‍ಲಿ
ಕ್ರಿಯಾವಿಶೇಷಣ
  1. ಅಂದಚೆಂದವಿಲ್ಲದೆ; ಸೊಬಗು ಸೊಗಸಿಲ್ಲದೆ.
  2. ಒಪ್ಪಓರಣವಿಲ್ಲದೆ; ನಯನಾಜೂಕಿಲ್ಲದೆ.
  3. (ಶೈಲಿಯ ವಿಷಯದಲ್ಲಿ) ನಯವಿಲ್ಲದೆ; ಲಾಲಿತ್ಯವಿಲ್ಲದೆ.