inelegant ಇನ್‍ಎಲಿಗಂಟ್‍
ಗುಣವಾಚಕ
  1. ಲಾವಣ್ಯವಿಲ್ಲದ; ಸುಂದರವಾಗಿರದ; ಅಂದಚಂದವಿಲ್ಲದ; ಸೊಬಗಿಲ್ಲದ.
  2. ಒಪ್ಪಓರಣವಿಲ್ಲದ; ನಯನಾಜೂಕು ಇಲ್ಲದ; ಪರಿಷ್ಕಾರವಿಲ್ಲದ.
  3. (ಶೈಲಿಯ ವಿಷಯದಲ್ಲಿ) ನಯವಿಲ್ಲದ; ಅಪರಿಷ್ಕೃತ; ಲಾಲಿತ್ಯವಿಲ್ಲದ; ಒರಟು.