inelegance ಇನ್‍ಎಲಿಗನ್ಸ್‍
ನಾಮವಾಚಕ
  1. ಲಾವಣ್ಯವಿಲ್ಲದಿರುವಿಕೆ; ಅಂದಚಂದವಿಲ್ಲದಿರುವಿಕೆ; ಸುಂದರವಾಗಿಲ್ಲದಿರುವಿಕೆ; ಸೊಬಗಿಲ್ಲದಿರುವುದು.
  2. ಒಪ್ಪಓರಣವಿಲ್ಲದಿರುವಿಕೆ; ಪರಿಷ್ಕಾರವಿಲ್ಲದಿರುವಿಕೆ.
  3. (ಶೈಲಿಯ ವಿಷಯದಲ್ಲಿ) ನಯವಿಲ್ಲದಿರುವಿಕೆ; ಒರಟುತನ; ನಾಜೂಕಿಲ್ಲದಿರುವಿಕೆ.