inelasticity ಇನಿಲ್ಯಾ(ಲಾ)ಸ್ಟಿಸಿಟಿ
ನಾಮವಾಚಕ
  1. ಅಪ್ರತ್ಯಾಸ್ಥತೆ; ಸ್ಥಿತಿಸ್ಥಾಪಕತ್ವಾಭಾವ; ಸ್ಥಿತಿ ಸ್ಥಾಪಕತ್ವವಿಲ್ಲದಿರುವುದು.
  2. ಅನಮ್ಯತೆ; ಸಗ್ಗದ ಯಾ ಮಣಿಯದ ಸ್ವಭಾವ; ಸರಾಗವಾಗಿ ಬಗ್ಗದ ಲಕ್ಷಣ; ಸುಲಭವಾಗಿ ಹೊಂದಿಕೊಳ್ಳುವ ಗುಣವಿಲ್ಲದಿರುವುದು.