inelastic ಇನಿಲ್ಯಾ(ಲಾ)ಸ್ಟಿಕ್‍
ಗುಣವಾಚಕ
  1. ಸ್ಥಿತಿಸ್ಥಾಪಕವಲ್ಲದ; ಪ್ರತ್ಯಾಸ್ಥವಲ್ಲದ; ಹಿಗ್ಗಿಸುವಿಕೆ, ಕುಗ್ಗಿಸುವಿಕೆ, ಮೊದಲಾದವುಗಳಿಂದ ಬಿಡುಗಡೆಯಾದೊಡನೆಯೇ ಸಹಜ ಗಾತ್ರ, ಆಕಾರ, ಮೊದಲಾದವನ್ನು ಪುನಃ ಹೊಂದದ.
  2. ಸಗ್ಗದ; ಮಣಿಯದ; ಅನಮ್ಯ; ಸರಾಗವಾಗಿ ಬಗ್ಗದ.