inefficiently ಇನಿಹಿಷಂಟ್‍ಲಿ
ಕ್ರಿಯಾವಿಶೇಷಣ
  1. ಅನರ್ಹವಾಗಿ; ತಕ್ಕ(ಷು) ಅರ್ಹತೆ, ಯೋಗ್ಯತೆ ಇಲ್ಲದೆ.
  2. ಅಸಮರ್ಥನಾಗಿ; ಅದಕ್ಷವಾಗಿ; ಪೂರ್ಣ ಸಾಮರ್ಥ್ಯ, ದಕ್ಷತೆ ಇಲ್ಲದೆ.
  3. ಕಾರ್ಯಕಾರಿಯಾಗಿರದೆ; ಪರಿಣಾಮಕಾರಿಯಾಗಿರದೆ; ನಿಷ್ಫಲವಾಗಿ; ವ್ಯರ್ಥವಾಗಿ.