inefficient ಇನಿಹಿಷಂಟ್‍
ಗುಣವಾಚಕ
  1. ನಿಷ್ಫಲ; ವ್ಯರ್ಥ; ಪರಿಣಾಮಕಾರಿಯಲ್ಲದ; ಫಲಕಾರಿಯಲ್ಲದ.
  2. (ವ್ಯಕ್ತಿಯ ವಿಷಯದಲ್ಲಿ) ಅನರ್ಹ; ಯೋಗ್ಯತೆಯಿಲ್ಲದ; ತಕ್ಕ ಅರ್ಹತೆಯಿಲ್ಲದ.
  3. ಅಸಮರ್ಥ; ಅದಕ್ಷ; ಪೂರ್ಣ ಸಾಮರ್ಥ್ಯವಿಲ್ಲದ; ಸಾಕಷ್ಟು ದಕ್ಷತೆಯಿಲ್ಲದ.