inefficiency ಇನಿಹಿಷನ್ಸಿ
ನಾಮವಾಚಕ
  1. ಅನರ್ಹತೆ; ತಕ್ಕ(ಷ್ಟು) ಯೋಗ್ಯತೆ, ಅರ್ಹತೆ – ಇಲ್ಲದಿರುವಿಕೆ.
  2. ಅಸಮರ್ಥತೆ; ಅದಕ್ಷತೆ; ಪೂರ್ಣ ಸಾಮರ್ಥ್ಯ, ದಕ್ಷತೆ – ಇಲ್ಲದಿರುವುದು.
  3. ಪರಿಣಾಮಕಾರಿಯಾಗಿಲ್ಲದಿರುವಿಕೆ.