inefficaciousness ಇನೆಹಿಕೇಷಸ್‍ನಿಸ್‍
ನಾಮವಾಚಕ
  1. (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದಿರುವಿಕೆ; ಅಪೇಕ್ಷಿತ ಪರಿಣಾಮ ಬೀರದಿರುವಿಕೆ.
  2. ನಿಷ್ಫಲತೆ; ವ್ಯರ್ಥತೆ.