inefficaciously ಇನೆಹಿಕೇಷಸ್‍ಲಿ
ಕ್ರಿಯಾವಿಶೇಷಣ
  1. (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದೆ; ಅಪೇಕ್ಷಿತ ಪರಿಣಾಮ ಬೀರದಂತೆ ನಿಷ್ಪರಿಣಾಮಕಾರಿಯಾಗಿ.
  2. ನಿಷ್ಫಲವಾಗಿ; ವ್ಯರ್ಥವಾಗಿ.