inefficacious ಇನೆಹಿಕೇಷಸ್‍
ಗುಣವಾಚಕ
  1. (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದ; ಫಲದಾಯಕವಲ್ಲದ; ನಿಷ್ಪರಿಣಾಮಕಾರಿ; ಅಪೇಕ್ಷಿತ ಪರಿಣಾಮ ಬೀರದ; ಪ್ರಯೋಜನಕಾರಿಯಲ್ಲದ.
  2. ನಿಷ್ಫಲ, ನಿರರ್ಥಕ; ವ್ಯರ್ಥ; ಕಾರ್ಯಸಾಧಕವಲ್ಲದ.