ineffectualness ಇನಿಹೆಕ್‍ಟ್ಯುಅಲ್‍ನಿಸ್‍, ಇನಿಹೆಕ್‍ಚ್ವಲ್‍ನಿಸ್‍
ನಾಮವಾಚಕ
  1. (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ನಿಷ್ಫಲತೆ; ನಿರರ್ಥಕತೆ; ವ್ಯರ್ಥತೆ; ಪರಿಣಾಮಕಾರಿಯಲ್ಲದಿರುವುದು.
  2. ಅಪೇಕ್ಷಣೀಯ ಪರಿಣಾಮ ಬೀರದಿರುವಿಕೆ.
  3. (ವ್ಯಕ್ತಿಯ ವಿಷಯದಲ್ಲಿ) ಅಸಾಮರ್ಥ್ಯ; ಕಾರ್ಯಸಾಧನೆ ಮಾಡುವ ಶಕ್ತಿಯಿಲ್ಲದಿರುವಿಕೆ.