ineffectually ಇನಿಹೆಕ್‍ಟ್ಯುಅಲಿ, ಇನಿಹೆಕ್‍ಚ್ವಲಿ
ಕ್ರಿಯಾವಿಶೇಷಣ
  1. ನಿಷ್ಫಲವಾಗಿ; ನಿರರ್ಥಕವಾಗಿ; ವ್ಯರ್ಥವಾಗಿ; ಪರಿಣಾಮಕಾರಿಯಲ್ಲದೆ.
  2. ಅಪೇಕ್ಷಿತ ಪರಿಣಾಮ ಬೀರದಂತೆ.
  3. (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥವಾಗಿ; ಕೆಲಸ ಸಾಧಿಸುವ ಶಕ್ತಿಯಿಲ್ಲದಂತೆ.