ineffectual ಇನಿಹೆಕ್‍ಟ್ಯುಅಲ್‍, ಇನಿಹೆಕ್‍ಚ್ವಲ್‍
ಗುಣವಾಚಕ
  1. ನಿಷ್ಫಲ; ನಿರರ್ಥಕ; ವ್ಯರ್ಥ; ಪರಿಣಾಮಕಾರಿಯಲ್ಲದ.
  2. ಅಪೇಕ್ಷಿತ ಪರಿಣಾಮ ಬೀರದ.
  3. (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥ; ನಿಷ್ಪ್ರಯೋಜಕ; ಕೆಲಸ ಸಾಧಿಸುವ ಶಕ್ತಿಯಿಲ್ಲದ: an ineffectual leader ಅಸಮರ್ಥ ನಾಯಕ.