ineffectiveness ಇನಿಹೆಕ್ಟಿವ್‍ನಿಸ್‍
ನಾಮವಾಚಕ
  1. ನಿಷ್ಫಲತ್ವ; ನಿಷ್ಪರಿಣಾಮತ್ವ; ನಿಷ್ಪ್ರಭಾವತ್ವ; ಪ್ರಭಾವಿಯಲ್ಲದಿರುವುದು; ಫಲಕಾರಿಯಲ್ಲದಿರುವುದು; ಪರಿಣಾಮಕಾರಿಯಲ್ಲದಿರುವುದು; ಬಯಸಿದ ಪರಿಣಾಮವನ್ನುಂಟುಮಾಡುವ ಶಕ್ತಿ ಇಲ್ಲದಿರುವುದು; ಫಲವನ್ನು ಕೊಡುವ ಸಾಮರ್ಥ್ಯವಿಲ್ಲದಿರುವುದು.
  2. (ಮನುಷ್ಯನ ವಿಷಯದಲ್ಲಿ) ಅಸಾಮರ್ಥ್ಯ; ಅಸಮರ್ಥತೆ; ಸಾಮರ್ಥ್ಯವಿಲ್ಲದಿರುವುದು; ದಕ್ಷತೆಯಿಲ್ಲದಿರುವುದು.
  3. ನೀರಸತೆ; ಪೇಲವತೆ; ಕಲೆಯ ಪ್ರಭಾವ ಇಲ್ಲದಿರುವುದು.