ineffectively ಇನಿಹೆಕ್ಟಿವ್‍ಲಿ
ಕ್ರಿಯಾವಿಶೇಷಣ
  1. ನಿಷ್ಫಲವಾಗಿ; ನಿಷ್ಪರಿಣಾಮಕಾರಿಯಾಗಿ; ನಿಷ್ಪ್ರಭಾವಿಯಾಗಿ; ಪ್ರಭಾವಿಯಲ್ಲದೆ; ಫಲಕಾರಿಯಲ್ಲದೆ; ಪರಿಣಾಮಕಾರಿಯಲ್ಲದೆ; ಫಲವನ್ನು ಕೊಡದೆ; ಬಯಸಿದ ಪರಿಣಾಮವನ್ನುಂಟುಮಾಡದೆ.
  2. (ಮನುಷ್ಯನ ವಿಷಯದಲ್ಲಿ) ಸಾಮರ್ಥ್ಯವಿಲ್ಲದೆ; ಅಸಮರ್ಥನಾಗಿ; ದಕ್ಷತೆಯಿಲ್ಲದೆ; ಅದಕ್ಷನಾಗಿ.
  3. ನೀರಸವಾಗಿ; ಪೇಲವವಾಗಿ; ಕಲಾತ್ಮಕವಾಗಿರದೆ; ಕಲೆಯ ಪ್ರಭಾವವಿಲ್ಲದೆ.