ineffective ಇನಿಹೆಕ್ಟಿವ್‍
ಗುಣವಾಚಕ
  1. ನಿಷ್ಫಲ; ನಿಷ್ಪರಿಣಾಮಕಾರಿ; ನಿಷ್ಪ್ರಭಾವಿ; ಪ್ರಭಾವಿಯಲ್ಲದ; ಫಲಕಾರಿಯಲ್ಲದ; ಪರಿಣಾಮಕಾರಿಯಲ್ಲದ; ಫಲವನ್ನು ಕೊಡದ; ಬಯಸಿದ ಪರಿಣಾಮವನ್ನುಂಟುಮಾಡದ.
  2. (ಮನುಷ್ಯನ ವಿಷಯದಲ್ಲಿ) ಅಸಮರ್ಥ; ಅದಕ್ಷ; ದಕ್ಷತೆಯಿಲ್ಲದ; ಸಾಮರ್ಥ್ಯವಿಲ್ಲದ.
  3. ನೀರಸ; ಪೇಲವ; ಕಲೆಯ ವರ್ಚಸ್ಸಿಲ್ಲದ; ಕಲೆಯ ಪ್ರಭಾವವಿಲ್ಲದ; ಕಲಾತ್ಮಕವಾಗಿರದ.