ineffably ಇನ್‍ಎಹಬ್ಲಿ
ಕ್ರಿಯಾವಿಶೇಷಣ
  1. ಮಾತಿಗೆ ಮೀರಿ; ನುಡಿಗೆ ಸಿಲುಕದೆ; ಅನಿರ್ವಚನೀಯವಾಗಿ; ವರ್ಣನಾತೀತವಾಗಿ; ಅವರ್ಣನೀಯವಾಗಿ.
  2. ನುಡಿಯಕೂಡದಂತೆ; ಅವಾಚ್ಯವಾಗಿ.