ineffable ಇನ್‍ಎಹಬ್‍ಲ್‍
ಗುಣವಾಚಕ
  1. ಮಾತಿಗೆ ಮೀರಿದ; ನುಡಿಗೆ ಸಿಲುಕದ; ಅನಿರ್ವಚನೀಯ; ವರ್ಣನಾತೀತ; ಅವರ್ಣನೀಯ.
  2. ನುಡಿಯ ಕೂಡದ; ಹೇಳಬಾರದ; ಅವಾಚ್ಯ.