ineducable ಇನ್‍ಎಡ್ಯು(ಜು)ಕಬ್‍ಲ್‍
ಗುಣವಾಚಕ

ಅಶಿಕ್ಷಣೀಯ; ಮುಖ್ಯವಾಗಿ ಬುದ್ಧಿಮಾಂದ್ಯದಿಂದಾಗಿ ಶಿಕ್ಷಣ ನೀಡಲು, ಕಲಿಸಲು ಸಾಧ್ಯವಿಲ್ಲದಿರುವ.