ineducability ಇನ್‍ಎಡ್ಯು(ಜು)ಕಬಿಲಿಟಿ
ನಾಮವಾಚಕ

ಅಶಿಕ್ಷಣೀಯತೆ; ಮುಖ್ಯವಾಗಿ ಬುದ್ಧಿಮಾಂದ್ಯದಿಂದ ಶಿಕ್ಷಣ ನೀಡಲು ಸಾಧ್ಯವಿಲ್ಲದಿರುವಿಕೆ.