inedible ಇನ್‍ಎಡಿಬ್‍ಲ್‍
ಗುಣವಾಚಕ

ಅಖಾದ್ಯ; ಅಭಕ್ಷ್ಯ; ತಿನ್ನಲು ತಕ್ಕದ್ದಲ್ಲದ; ತಿನ್ನಲನರ್ಹವಾದ; ತಿನ್ನಲು ಯೋಗ್ಯವಲ್ಲದ.