inebriation ಇನೀಬ್ರಿಏಷನ್‍
ನಾಮವಾಚಕ
  1. ಅಮಲು; ಮತ್ತು; ಕುಡಿದು ಅಮಲೇರಿದ ಸ್ಥಿತಿ.
  2. (ರೂಪಕವಾಗಿ) ಮತ್ತತೆ; ಮದೋನ್ಮತ್ತತೆ; ಐಶ್ವರ್ಯ, ಜಯ, ಮೊದಲಾದವು ತಲೆಗೇರಿದ ಸ್ಥಿತಿ.