1inebriate ಇನೀಬ್ರಿಅಟ್‍
ಗುಣವಾಚಕ

ಕುಡಿದ; ಕುಡಿದು ಮತ್ತೇರಿದ; ಅತಿ ಕುಡಿದಿರುವ; ಪಾನಮತ್ತನಾದ.

2inebriate ಇನೀಬ್ರಿಅಟ್‍
ನಾಮವಾಚಕ
  1. ಕುಡಿದು ಮತ್ತೇರಿದವನು; ಪಾನಮತ್ತ.
  2. (ಮುಖ್ಯವಾಗಿ) ಶುದ್ಧ ಕುಡುಕ; ಅತಿಯಾಗಿ ಮದ್ಯಪಾನ ಮಾಡುವವನು; ಮುಖ್ಯವಾಗಿ ಕುಡಿತದ ಚಾಳಿಯವನು.
3inebriate ಇನೀಬ್ರಿಏಟ್‍
ಸಕರ್ಮಕ ಕ್ರಿಯಾಪದ
  1. (ಕುಡಿಸಿ) ಮತ್ತೇರಿಸು; ಅಮಲೇರಿಸು.
  2. (ರೂಪಕವಾಗಿ) ಅಮಲೇರಿಸು; ಮದೋನ್ಮತ್ತಗೊಳಿಸು; ತಲೆಗೇರಿಸು; ನೆತ್ತಿಗೇರಿಸು; ತಲೆಗೆ ಹತ್ತುವಂತೆ ಮಾಡು.