indwell ಇನ್‍ಡ್ವೆಲ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ indwelt).
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ರೂಪಕವಾಗಿ) (ಆತ್ಮ, ತತ್ತ್ವ, ಮೊದಲಾದವು) ಒಳಗೆ ಇರು; ನಿಹಿತವಾಗಿರು; ಅಂತಸ್ಥವಾಗಿರು; ನೆಲಸಿರು; ವಾಸವಾಗಿರು.

ಅಕರ್ಮಕ ಕ್ರಿಯಾಪದ

(ಯಾವುದರಲ್ಲೇ) ಶಾಶ್ವತವಾಗಿ ನೆಲಸಿರು; ಚಿರವಾಸ ಮಾಡು; ಸದಾ ಇರು.