industry ಇನ್‍ಡಸ್ಟ್ರಿ
ನಾಮವಾಚಕ
  1. ದುಡಿಮೆ; ದುಡಿತ; ಶ್ರಮ; ಕಷ್ಟಪಟ್ಟು ಕೆಲಸ ಮಾಡುವುದು.
  2. ಉದ್ಯೋಗಶೀಲತೆ.
  3. ಕಸಬು; ಕೈಗಾರಿಕೆ; ಉದ್ಯೋಗ.
  4. ಕೈಗಾರಿಕೆ; ಉದ್ಯಮ:
    1. ವ್ಯಾಪಾರ ಯಾ ತಯಾರಿಕೆಯ ಒಂದು ಶಾಖೆ.
    2. (ಸಾಮೂಹಿಕವಾಗಿ) ವ್ಯಾಪಾರ ಮತ್ತು ತಯಾರಿಕೆ: incentives to industry ಕೈಗಾರಿಕೆಗೆ ಉತ್ತೇಜನಗಳು.
  5. (ಆಡುಮಾತು) ನಿರ್ದಿಷ್ಟ ವಿಷಯದ ಬಗ್ಗೆ ಶ್ರಮಪಟ್ಟು ಅಧ್ಯಯನ ಮಾಡುವುದು: Shakespeare industry ಷೇಕ್ಸ್‍ಪಿಯರ್‍ ಅಧ್ಯಯನ.