industrious ಇನ್‍ಡಷ್ಟ್ರಿಅಸ್‍
ಗುಣವಾಚಕ

ಮೈಮುರಿದು ಕೆಲಸಮಾಡುವ; ಕಷ್ಟಪಟ್ಟು ದುಡಿಯುವ; ಪರಿಶ್ರಮಿಸುವ; ಶ್ರಮಶೀಲ; ಉದ್ಯೋಗಶೀಲ.