industrialize ಇನ್‍ಡಸ್ಟ್ರಿಅಲೈಸ್‍
ಸಕರ್ಮಕ ಕ್ರಿಯಾಪದ

ಔದ್ಯೋಗೀಕರಿಸು; ಕೈಗಾರಿಕೀಕರಿಸು; ಯಾವುದಾದರೂ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಹೂಡು, ಪ್ರಾರಂಭಿಸು.

ಅಕರ್ಮಕ ಕ್ರಿಯಾಪದ

ಕೈಗಾರಿಕೀಕರಣಕ್ಕೊಳಗಾಗು; ಔದ್ಯೋಗೀಕೃತವಾಗು.