industrialization ಇನ್‍ಡಸ್ಟ್ರಿಅಲೈಸೇಷನ್‍
ನಾಮವಾಚಕ

ಕೈಗಾರಿಕೀಕರಣ; ಔದ್ಯೋಗೀಕರಣ; ಯಾವುದಾದರೂ ದೇಶ ಯಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವುದು.