industrialism ಇನ್‍ಡಸ್ಟ್ರಿಅಲಿಸಮ್‍
ನಾಮವಾಚಕ

ಕೈಗಾರಿಕಾ ಪದ್ಧತಿ; ಔದ್ಯೋಗಿಕ ಪದ್ಧತಿ; ಕೈಗಾರಿಕಾ ವ್ಯವಸ್ಥೆ; ಪ್ರಧಾನವಾಗಿ ದೊಡ್ಡ ಕೈಗಾರಿಕೆಗಳನ್ನು ಅವಲಂಬಿಸಿರುವ ಸಾಮಾಜಿಕ ಯಾ ಆರ್ಥಿಕ ವ್ಯವಸ್ಥೆ.