See also 2industrial
1industrial ಇನ್‍ಡಸ್ಟ್ರಿಅಲ್‍
ಗುಣವಾಚಕ
  1. ಕೈಗಾರಿಕೆಯ(ಗಳ); ಔದ್ಯೋಗಿಕ.
  2. ಕೈಗಾರಿಕಾ; ಕೈಗಾರಿಕೆಗಳಿಗೆ ಮಾತ್ರ ರೂಪಿಸಿದ ಯಾ ಸೂಕ್ತವಾದ: industrial alcohol ಕೈಗಾರಿಕಾ ಆಲ್ಕೊಹಾಲು.
  3. ಕೈಗಾರಿಕಾಭಿವೃದ್ಧಿ ಪಡೆದ: industrial nations ಕೈಗಾರಿಕಾ ರಾಷ್ಟ್ರಗಳು.
See also 1industrial
2industrial ಇನ್‍ಡಸ್ಟ್ರಿಅಲ್‍
ನಾಮವಾಚಕ
  1. ಕೈಗಾರಿಕಾ ಕಂಪನಿ; ಕೈಗಾರಿಕೆಯಲ್ಲಿ ತೊಡಗಿರುವ ಕಾರ್ಖಾನೆ.
  2. ಕೈಗಾರಿಕಾ ಕಾರ್ಮಿಕ; ಯಾವುದೇ ಕೈಗಾರಿಕೆಯಲ್ಲಿ ಕೆಲಸಮಾಡುವವನು.
  3. (ಬಹುವಚನದಲ್ಲಿ) ಕೈಗಾರಿಕಾ ಕಂಪೆನಿಗಳ ಷೇರುಗಳು.
  4. ಕೈಗಾರಿಕೋತ್ಪನ್ನ.