indusium ಇನ್‍ಡ್ಯೂಸಿಅಮ್‍
ನಾಮವಾಚಕ
(ಬಹುವಚನ indusia).

ಇಂಡ್ಯೂಸಿಯಮ್‍:

  1. ಜರೀ ಗಿಡದ ಕಾಯಿಗೊಂಚಲನ್ನು ಆವರಿಸಿರುವ ಪೊರೆ.
  2. ಕೆಲವು ಗಿಡಗಳ ಶಲಾಕೆಗಳನ್ನು ಆವರಿಸಿಕೊಂಡಿರುವ ಕೂದಲ ತಂಡ.
  3. ಲಾರ್ವಾದ ಕೋಶ.