indurate ಇನ್‍ಡ್ಯುಅರೇಟ್‍
ಸಕರ್ಮಕ ಕ್ರಿಯಾಪದ
  1. ಗಡುಸುಗೊಳಿಸು; ಗಟ್ಟಿಯಾಗಿಸು; ಗಟ್ಟಿಮಾಡು; ಕಠಿನೀಕರಿಸು.
  2. ಜಡ್ಡುಗಟ್ಟಿಸು; ಕಲ್ಲೆದೆಗೊಳಿಸು.
  3. ಬೇರೂರಿಸು; ರೂಢಮೂಲಗೊಳಿಸು: to indurate custom through practice ಸಂಪ್ರದಾಯವನ್ನು ಸತತ ಆಚರಣೆಯ ಮೂಲಕ ಬೇರೂರಿಸು.
ಅಕರ್ಮಕ ಕ್ರಿಯಾಪದ
  1. ಗಟ್ಟಿಯಾಗು; ಗಡುಸಾಗು; ಕಠಿನವಾಗು.
  2. ಜಡ್ಡುಗಟ್ಟು; ಕಲ್ಲೆದೆಯಾಗು.
  3. ಬೇರೂರು; ರೂಢಮೂಲವಾಗು.