induna ಇನ್‍ಡೂನ
ನಾಮವಾಚಕ
  1. (ದಕ್ಷಿಣ ಆಹ್ರಿಕ) ಜೂಲೂ (ಜನಾಂಗದ ಒಬ್ಬ) ನಾಯಕ ಯಾ ಮುಖ್ಯಸ್ಥ.
  2. ಅಧಿಕಾರಿ; ಅಧಿಕಾರಸ್ಥ; ಅಧಿಕಾರದಲ್ಲಿರುವ ವ್ಯಕ್ತಿ.