indulgently ಇನ್‍ಡಲ್ಜಂಟ್‍ಲಿ
ಕ್ರಿಯಾವಿಶೇಷಣ
  1. ತೃಪ್ತಿಪಡಿಸುವಂತೆ; ಇಚ್ಛೆ ಪೂರೈಸಿ.
  2. ಸದರದಿಂದ; ಉದಾರವಾಗಿ.