indulgent ಇನ್‍ಡಲ್ಜಂಟ್‍
ಗುಣವಾಚಕ
  1. ತೃಪ್ತಿಪಡಿಸುವ; ತಣಿಸುವ; ಪ್ರಸನ್ನಗೊಳಿಸುವ; ಇಚ್ಛೆಪೂರೈಸುವ.
  2. ಸದರ ತೋರಿಸುವ; ಸಲಿಗೆ ಕೊಡುವ; ತಪ್ಪುನೆಪ್ಪುಗಳನ್ನು ಉದಾರವಾಗಿ ಕ್ಷಮಿಸುವ: an indulgent parent ಸದರ ತೋರಿಸುವ ತಾಯಿ (ಯಾ ತಂದೆ).