inductor ಇನ್‍ಡಕ್ಟರ್‍
ನಾಮವಾಚಕ
  1. (ಪಾದ್ರಿಗೆ ದತ್ತಿಯನ್ನು) ವಿಧಿವತ್ತಾಗಿ ವಹಿಸುವವನು ಯಾ ಆ ಅಧಿಕಾರಕ್ಕೆ ನೇಮಕಮಾಡುವವನು.
  2. (ಭೌತವಿಜ್ಞಾನ) ಚೋದನಕಾರಿ; ವಿದ್ಯುತ್‍ ಚೋದನೆ ಉಪಕರಣದ ಯಾವುದೇ ಭಾಗ.