inductively ಇನ್‍ಡಕ್ಟಿವ್‍ಲಿ
ಕ್ರಿಯಾವಿಶೇಷಣ
  1. (ತರ್ಕಶಾಸ್ತ್ರ ಮೊದಲಾದವು) ಅನುಗಮನದ ಆಧಾರದ ಮೇಲೆ.
  2. (ಭೌತವಿಜ್ಞಾನ) (ವಿದ್ಯುತ್‍ ಯಾ ಕಾಂತ) ಚೋದನೆಯಿಂದ.