inductive ಇನ್‍ಡಕ್ಟಿವ್‍
ಗುಣವಾಚಕ
  1. (ತರ್ಕಶಾಸ್ತ್ರ ಮೊದಲಾದವು) ಅನುಗಮನದ (ಆಧಾರವುಳ್ಳ).
  2. (ಭೌತವಿಜ್ಞಾನ) ಚೋದನೀಯ; (ವಿದ್ಯುತ್‍ ಯಾ ಕಾಂತ) ಚೋದನೆಯ.