inductance ಇನ್‍ಡಕ್ಟನ್ಸ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಚೋದಕತೆ; ತನ್ನಲ್ಲಿ ಅಥವಾ ಪಕ್ಕದಲ್ಲಿರುವ ಇನ್ನೊಂದು ವಿದ್ಯುನ್ಮಂಡಲದಲ್ಲಿ ವಿದ್ಯುತ್ಪ್ರವಾಹ ಬದಲಾಯಿಸಿದುದರ ಪರಿಣಾಮವಾಗಿ ವಿದ್ಯುಚ್ಚಾಲಕ ಬಲವನ್ನು ಉತ್ಪತ್ತಿಮಾಡುವ (ವಿದ್ಯುನ್ಮಂಡಲದ) ಗುಣ.