inducement ಇನ್‍ಡ್ಯೂಸ್‍ಮಂಟ್‍
ನಾಮವಾಚಕ
  1. ಪ್ರೇರಣೆ; ಅನುನಯ; ಮನವೊಲಿಕೆ; ಪುಸಲಾವಣೆ.
  2. ಆಕರ್ಷಣೆ; ಪ್ರಲೋಭನೆ; ವ್ಯಕ್ತಿಯನ್ನು ಒಲಿಸಿಕೊಳ್ಳಲು ನೀಡುವ ವಸ್ತು, ಬೀರುವ ಪ್ರಭಾವ, ಮೊದಲಾದವು.