indri ಇಂಡ್ರಿ
ನಾಮವಾಚಕ

ಇಂಡ್ರಿ; ಮಡಗಾಸ್ಕರ್‍ ದ್ವೀಪದಲ್ಲಿ ದೊರಕುವ, ಲೀಮರ್‍ ಎಂಬ ಒಂದು ಬಗೆಯ ಸಸ್ತನಿಗಳಲ್ಲಿ ಅತ್ಯಂತ ದೊಡ್ಡ ಪ್ರಾಣಿ.